COVID-19 Resources for Mental Health Coaches... Learn More
“ಆಲ್ ದಿ ಬೆಸ್ಟ್… ಬೇಡ ಆತಂಕ… ಇರಲಿ ನಿರಾತಂಕ”
ಎಸ್‌ಎಸ್‌ಎಲ್ಸಿ ಪರೀಕ್ಷೆ ಎಂದರೆ ಮೊದಲೇ ವಿದ್ಯಾರ್ಥಿಗಳಿಗೆ ಆತಂಕ. ಅದರಲ್ಲೂ ಈ ಬಾರಿ ಪ್ರತಿ ಪರೀಕ್ಷಾ ಕೊಠಡಿಯಲ್ಲೂ ಸಿಸಿಟಿವಿ ಅಳವಡಿಸಿರುವುದರಿಂದ ಭಂಗೊಂಡಿದ್ದಾರೆ. ಹಲವು ಪಾಲಕರು ಮಕ್ಕಳಿಗೆ ಬಗ್ಗೆ ಅನಗತ್ಯ ವಿದ್ಯಾರ್ಥಿಗಳು ಇನ್ನಷ್ಟು ಆಲ್ ස ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬೆಸ್ಟ್ ಹುಟ್ಟಿಸಿರುತ್ತಾರೆ. ಅಭ್ಯಾಸ ಮಾಡುವಂತೆ ಒತ್ತಡ ಹೇರುವುದರಿಂದ ಕೆಲವು ವಿದ್ಯಾರ್ಥಿಗಳು ಒತ್ತಡಕ್ಕೀಡಾಗಿ ಓದಿದ್ದನ್ನೇ ಮರೆಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪಾಲಕರು, ಶಿಕ್ಷಕರು. ಹಿತೈಷಿಗಳು ವಿದ್ಯಾರ್ಥಿಗಳಿಗೆ ಶುಭ ಕೋರಬೇಕೆ ಹೇರಬಾರದು. ಹೊರತು ಒತ್ತಡ ಮೊದಲ ಪರೀಕ್ಷೆಯಿಂದಲೇ ಮಕ್ಕಳ ಮೇಲೆ ಒತ್ತಡ ಹೇರಿದರೆ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯಕ್ಕನುಗುಣವಾಗಿ 505 ಮಕ್ಕಳ ಬುದ್ದಿಮತ್ತೆಗೆ ಒತ್ತಡ ಹೇರುವುದು ಸೂಕ್ತವಲ್ಲ, ಎಸ್‌ಎಸ್‌ಎಲ್‌ಸಿ ಜೀವನದ ಇಂದಿನಿಂದ ಗಳಿಸಲು ಕಷ್ಟವಾಗುತ್ತದೆ. 15-16 ವರ್ಷ ವಯೋಮಿತಿಯಲ್ಲಿರುವ ಕೊನೆಯ ಪರೀಕ್ಷೆಯಲ್ಲ. ಇಲ್ಲಿ ಗಳಿಸಿದ ಅಂಕಗಳು ಭವಿಷ್ಯವನ್ನು ನಿರ್ಧರಿ ಸುವುದಿಲ್ಲ. ಸಾಮರ್ಥ್ಯಕ್ಕನುಗುಣವಾಗಿ ಪರೀಕ್ಷೆ ಬರೆಯುವಂತೆ ಸಲಹೆ Dece ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು. ಸಿಸಿ టివి, వెబోశాబ్దంగా బగ్గ ಸಾಮಾಜಿಕ ಜಾಲತಾಣಗಳ ಸುದ್ದಿಗಳು, ವಿಡಿಯೋಗಳಿ ಂದ ಮಕ್ಕಳು ಆತಂಕಗೊಳ್ಳದೇ ಪ್ರಶ್ನೆಗಳಿಗೆ ಉತ್ತರ ಬರೆಯುವುದಕ್ಕೆ ಗಮನ ಹರಿಸಿದರೆ ಒಳಿತು. ವಿದ್ಯಾರ್ಥಿಗಳು ಭಯಮುಕ್ತವಾಗಿಪರೀಕ್ಷೆ ಎದುರಿಸುವ ರೀತಿ, ಪರೀಕ್ಷಾ ಕೊಠಡಿಯಲ್ಲಿ ಇರಬೇಕಾದ ಗೊಂದಲಕ್ಕೀಡಾಗದಂತೆ ಮನಸ್ಥಿತಿ, ಉತ್ತರ ಬರೆಯುವ ಬಗೆ, ಪರೀಕ್ಷಾ ನಂತರದ ಸ್ಥಿತಿ-ಗತಿ ಕುರಿತು ನಗರದ ಖ್ಯಾತ ಮನೋರೋಗ ತಜ್ಞರಿಬ್ಬರು ತಮ್ಮ ಸಲಹೆಗಳನ್ನು ನೀಡಿದ್ದಾರೆ.