COVID-19 Resources for Mental Health Coaches... Learn More
“ನಾಳೆ ಅಭಿನಯಭಾರತಿ ದತ್ತಿ ನಿಧಿಗೆ ಚಾಲನೆ”
ನಾಳೆ ಅಭಿನಯಭಾರತಿ ದತ್ತಿ ನಿಧಿಗೆ ಚಾಲನೆ:
ಭಾರತಿ ಯು ಕಳೆದ ನಾಲ್ಕು ದಶಕಗಳಿಂದ ವಿವಿಧ ರಂಗ ಚಟುವಟಿಕೆಗಳ ಮೂಲಕ ರಂಗಪ್ರಿಯರ ಗಮನ ಸೆಳೆದಿದೆ ನಾಟಕ ಪ್ರದರ್ಶನ ರಂಗ ತರಬೇತಿ ವಿಚಾರ ಸಂಕಿರಣ ರಂಗ ಗಣ್ಯರ ಸನ್ಮಾನ ಹಾಗೂ ನಾಟಕೋತ್ಸವಗಳ ಮೂಲಕ ಜನಮನ ರಂಜಿಸುತ್ತ ಬಂದಿದೆ.
2006ರಲ್ಲಿ ತನ್ನ ರಜತೋತ್ಸವದ ಸವಿನೆನಪಿಗಾಗಿ ಅಖಂಡ ಒಂದು ತಿಂಗಳ ಕಾಲ ದೇಶದ ಹಾಗೂ ನಾಡಿನ ವಿವಿಧ ಪ್ರದೇಶಗಳ ನಾಟಕ ಪ್ರದರ್ಶನಗಳನ್ನು ಏರ್ಪಡಿಸಿ ಹೊಸ ದಾಖಲೆಯನ್ನೇ ನಿರ್ಮಿಸಿದೆ.