COVID-19 Resources for Mental Health Coaches... Learn More

0836-2776158

ಸಾಹಿತ್ಯ, ಸಂಸ್ಕೃತಿ ಕಟ್ಟುವ ಕೈಂಕರ್ಯವಾಗಲಿ

ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ಸಂಸ್ಕೃತಿ, ಸಂಸ್ಕಾರ ಬಿತ್ತುವುದರ ಜತೆಗೆ ಉತ್ತಮ ಹವ್ಯಾಸ ಹಾಗೂ ಮಾನವೀಯ ಮೌಲ್ಯಗಳನ್ನು ತುಂಬುವ ಕೆಲಸವಾಗಬೇಕು ಎಂದು ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಹೇಳಿದರು. ಬೇಂದ್ರೆ ಸಾಹಿತ್ಯದ ಒಳ ನೋಟಗಳು ಗೋಷ್ಠಿಯಲ್ಲಿ ಇಂದಿನ ಯುವಕರ ಹವ್ಯಾಸಗಳು-ವ್ಯಕ್ತಿತ್ವ ಕುರಿತು ಡಾ. ಆನಂದ ಉಪನ್ಯಾಸ ನೀಡಿದರು. ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವ ಯುವ ಪಾಂಡುರಂಗಿ జనాంగడ జన్మానగన ఇరిమిరియల్లి ఇల్ల, సామాజిక బాబాజాన ಜನಪದಕ್ಕಿದೆ ಬಹುದೊಡ್ಡ ಸಂಸ್ಕೃತಿ ಜನಪದ ಪರಂಪರೆ ತುಂಬಾ ವಿಶಾಲ, ವಿಸ್ತಾರದ ಸಾಹಿತ್ಯ, ಜನಪದವು ಬಹುದೊಡ್ಡ ಸಂಸ್ಕೃತಿ ಹೊಂದಿದೆ ಎಂದು ಪ್ರಾಧ್ಯಾಪಕ ವೈ.ಎಂ. ಭಜಂತ್ರಿ ಹೇಳಿದರು. నాన్నే బెంతనే గĀయల్లి ‘జనపద నాక్కపల్లి ಬಂಡಾಯದ ನೆಲೆಗಳು’ ಕುರಿತು ಮಾತನಾಡಿದ ಅವರು, ಸಾಹಿತ್ಯದಲ್ಲಿ ಬಂಡಾಯದ ನೆಲೆ ಕಾಣಬಹುದು. ಬಂಡಾಯ ಮತ್ತು ಸಾಹಿತ್ಯ ಒಂದೇ ನಾಣ್ಯದ ಮುಖ, ಬಂಡಾಯ ಒಂದು ಮನೋಧರ್ಮ, ಪ್ರತಿಭಟಿಸುವ, ಅನ್ಯಾಯ, ಶೋಷಣೆ ವಿರುದ್ಧ ಧ್ವನಿ, ಆಶಯ, ಅಭಿವೃಕ್ತಿಯೂ ಹೌದು.

ಸ್ವಾಸ್ಥ್ಯ ಮತ್ತು ಸಮ ಸಮಾಜ ನಿರ್ಮಾಣ ಬಂಡಾಯ ಸಾಹಿತ್ಯದ ಗುರಿ, ಜನಪದ ಶ್ರೀಮಂತಿಕೆಗೆ ಮಹಿಳೆಯರು ಕಾರಣ,ಯುವಕರು ಸಾಮಾಜಿಕ ಜಾಲತಾಣ ವೀಕ್ಷಣೆಯಲ್ಲಿ ಸಮಯ ವ್ಯರ್ಥ ಮಾಡುವ ಬದಲು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು. ಮಕ್ಕಳ ತಜ್ಞ ಡಾ. ರಾಜನ್ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ಹೊಂಬೆಳಕು ಪ್ರತಿಷ್ಠಾನದ ಅಧ್ಯಕ್ಷೆ ಡಾ. ವೀಣಾ ಬಿರಾದಾರ, ಕಿಟೆಲ್ ಕಾಲೇಜಿನ ಪ್ರಾಚಾರ್ಯೆ ಡಾ. ಇದ್ದರು. ಶಿವಾನಂದ ಕಲ್ಲೂರ ನಿರೂಪಿಸಿದರು. ముల్లా వండినదరు. ಆಧುನಿಕ ಜೀವನದ ವೈರುಧ್ಯದ ಮಧ್ಯೆ ಜನಪದ ಸಾಹಿತ್ಯ ಜೀವಂತ ಇದೆ. ಇದು ಬದುಕಿನ ಅರಿವಿನ ಸಾಹಿತ್ಯ ಎಂದು నివ్యక్త అధికార్ డా. అరవింద యాళగి అవరు ಸಾಹಿತ್ಯದಲ್ಲಿ ವೈಚಾರಿಕತೆ ಮತ್ತು ಸೃಜನಶೀಲತೆ ಕುರಿತು ಮಾತನಾಡಿದರು. ರಾಘವೇಂದ್ರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಡಾ.ಎಸ್. ಎಸ್.ಹಿರೇಮಠ, ಡಾ. ಸುನಿತಾ ಪಾಟೀಲ, ಇತರರು ಇದ್ದರು. ಚನ್ನಬಸಪ್ಪ ಧಾರವಾಡಶೆಟ್ಟರ ಸ್ವಾಗತಿಸಿದರು. ಡಾ. ಬಿ.ಎಸ್. ಮಾಳವಾಡ ನಿರೂಪಿಸಿದರು. ಆರ್.ಎಂ.ಗೋಗೇರಿ ವಂದಿಸಿದರು.

About Author:

Leave Your Comments

Your email address will not be published. Required fields are marked *