COVID-19 Resources for Mental Health Coaches... Learn More
ಇವತ್ತು ಬೆಳಿಗ್ಗೆ ವೈದ್ಯ ಗೆಳೆಯರೊಬ್ಬರ ಜೊತೆಗೇ ಹೋಗಿದ್ದು ಮಾಳಮಡ್ಡಿಯ ಜೋಶಿ ಟ್ಯುಟೋರಿಯಲ್ ಅಂಗಳಿಗೆ.
ಇವತ್ತು ಬೆಳಿಗ್ಗೆ ವೈದ್ಯ ಗೆಳೆಯರೊಬ್ಬರ ಜೊತೆಗೇ ಹೋಗಿದ್ದು ಮಾಳಮಡ್ಡಿಯ ಜೋಶಿ ಟ್ಯುಟೋರಿಯಲ್ ಅಂಗಳಿಗೆ. ಅಲ್ಲಿ ಎರಡು ದಿನ ಮಕ್ಕಳ ಕೈಯಿಂದ ಶ್ರೀ ಗಣಪತಿ ಮೂರ್ತಿ ತಯ್ಯಾರು ಮಾಡಿಸುತ್ತಿದ್ದುದು ಬೆಂಗಳೂರಿನ ಅಪ್ರತಿಮ ಕಲಾವಿದೆ ಶ್ರೀಮತಿ ಸಾರಿಕಾ ಗೋಡಕಿಂಡಿ. ಅವರು ಖ್ಯಾತ ಕೊಳಲು ವಾದಕ ಪ್ರವೀಣ ಗೋಡಖಿoಡಿ ಅವರ ಧರ್ಮಪತ್ನಿ. ಅದೆಲ್ಲಾ ಮಕ್ಕಳ ಕೈಚಳಕದಲ್ಲಿ ಮೂಡುತ್ತಿದ್ದ ಶ್ರೀ ಗಣಪತಿ ಹಬ್ಬದ ಮೂರ್ತಿಗಳು ನೋಡೋದೇ ಅಂದಾ, ಛಂದ. ಮನವಪೂರ್ವಕವಾಗಿ ನಾನು ಹಾಗೂ ಹೆಂಡತಿ ಅನುಪಮಾ ಈ ಎರಡು ದಿನದ ಕಾರ್ಯಾಗಾರ ವೀಕ್ಷಿಸಿ, ಅದೆಲ್ಲಾ ಮಕ್ಕಳಿಗೆ ‘ಆಲ್ ದೀ ಬೆಸ್ಟ್’ ಎಂದು ಹಿತನುಡಿಗಳನ್ನು ತಿಳಿಸಿ ಬೀಳ್ಕೊಟ್ಟು…☺️☺️☺️



















