COVID-19 Resources for Mental Health Coaches... Learn More

0836-2773878

ಮಳೆಯ ಸಿಂಚನ; ಭಕ್ತಿಯ ಕಂಪನ. 🌧️🙏

ಗದಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಭಾನುವಾರ ಪಂಚಾಕ್ಷರಿ ಗವಾಯಿ ಹಾಗೂ ಪುಟ್ಟರಾಜ ಗವಾಯಿಗಳ ಸ್ಮರಣೋತ್ಸವ, ರಥೋತ್ಸವ ನಂತರ ನಡೆದ ಧರ್ಮ ಸಭೆಯಲ್ಲಿ ಮಾತನಾಡಿ ಗವಾಯಿಗಳ ಸಾಧನೆ ಅಪ್ರತಿಮ ಹಾಗೂ ಸ್ಫೂರ್ತಿದಾಯಕ ಎಂದು ಹೇಳಿದೆನು. ಇದೇ ವೇಳೆ ಶ್ರೀ ಮಠದ ವತಿಯಿಂದ ನನ್ನನ್ನು ಸತ್ಕರಿಸಲಾಯಿತು.

About Author: