COVID-19 Resources for Mental Health Coaches... Learn More
“ವಿಶ್ವಾಂಬರಿ ನೃತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ (ರಿ), ಧಾರವಾಡ”
ಶ್ರೀಮತಿ ಕುಮುದಿನಿ ರಾವ್ ಗುಣವಂತೆ ಅವರಿಗೆ ಅವರ ೮೦ನೆಯ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಗುರುವಂದನ ಕಾರ್ಯಕ್ರಮವನ್ನು ಶಿಷ್ಯರಾದ ವಿದುಷಿ ಶ್ರೀಮತಿ ಅಂಕಿತ ರಾವ್ ಮತ್ತು ವಿದುಷಿ ಶ್ರೀಮತಿ ಅರ್ಪಿತ ರಾವ್ ಹಾಗೂ ವಿಶ್ವಾಂಬರಿ ನೃತ್ಯ ಶಾಲೆಯ ವಿದ್ಯಾರ್ಥಿನಿಯರಿಂದ ಭರತನಾಟ್ಯ ಹಾಗೂ ಕಥಕ್ ನೃತ್ಯ ಕಾರ್ಯಕ್ರಮ.
"Vishwambari Dance and Cultural Institute (RI), Dharwad"