COVID-19 Resources for Mental Health Coaches... Learn More
“ಮಕ್ಕಳಿಗೆ ಪಾಲಕರೇ ಗುರು”
ಬಾಲ್ಯದಿಂದಲೇ ಬದುಕಿನ ಮೌಲ್ಯ ಕಲಿಸಿ ಅಸಾಧ್ಯವಾದದ್ದು ಯಾವುದೂ ಇಲ್ಲವೆಂದು ಪ್ರೋತ್ಸಾಹಿಸಿ
ಇಂದಿನ ಮಕ್ಕಳು ಇಂದಿನ ಪ್ರಜೆಗಳಾಗಿದ್ದಾರೆ. ಅಂದರೆ ಅಷ್ಟರ ಮಟ್ಟಿಗೆ ಆಗಿದ್ದಾರೆ. ಹೊಸತನ ಕಳವಡಿಸಿಕೊಂಡಿದ್ದಾರೆ. ಆಧುನಿಕತೆ ಮೈಗೂಡಿಸಿಕೊಂಡಿದ್ದಾರೆ. ಇದರ ಮಧ್ಯೆಯೇ ಅಷ್ಟೇ ಪ್ರಮಾಣದಲ್ಲಿ ಕೆಲ ದುಶ್ಚಟ ಹಾಗೂ ಜೀವನಶೈಲಿಯಿಂದ ಮಾನಸಿಕವಾಗಿ ಜರ್ಜರಾಗಿದ್ದಾರೆ. ಇದಕ್ಕೆ ನನ್ನ ಬಳಿ ಚಿಕಿತ್ಸೆಗೆ ಬರುವವರ ಸಂಖ್ಯೆಯೇ ಉತ್ತಮ ನಿದರ್ಶನ ಹಲವು ಪಾಲಕರು ಮಕ್ಕಳ ವರ್ತನೆ ಬಗ್ಗೆ ಬೇಸರಗೊಂಡು ನನ್ನ ಬಳಿ ಬಂದಿರುತ್ತಾರೆ. ಓದುವುದೇ ಇಲ್ಲ ಸರ್ ಎಂದು ಒಬ್ಬರು ದೂರಿದರೆ, ಇನ್ನೊಬ್ಬರು ಬರೀ ಮೊಬೈಲ್ ಹಿಡಿದುಕೊಂಡೇ ಇರುತ್ತಾನೆ ಅಂತ ಹೇಳುತ್ತಾರೆ. ಇದು ಇಂದು ಸವೇ? ಸಾಮಾನ್ಯವಾಗಿದೆ. ಸರಕ್ಕೂ ಮುನ್ನ ನಾವು ಅವರ ಮುದಸ್ಥಿಸಿ ಆಡಿಯವ ಕೇಂಸ ಮಾಡಬೇಕು. ಮಕ್ಕಳ ಮಾಡಿದ್ದು ಮಂಗೈ ಎಳೆ ವಯಸ್ಸಿನಲ್ಲಿ ಈ ವೇಳ ಬೀರುವ ಪ್ರಭಾವ ಆಷ್ಟೇ ಪ್ರಬಲವಾಗಿರುತ್ತದೆ. ಇವರ ಮನಸ್ಸಿನಲ್ಲಿ ಅಡಕುವ ಪ್ರತಿ ನಿಷಯಗಳೂ ಅವರ ವರ್ತನೆಯ ಪ್ರಭಾವ ಬೀರುತ್ತವೆ ಇವರನ್ನು ಮಾದಿದಲ್ಲಿ ಮುನ್ನಡೆಯುವ ನಮ್ಮ ಕರ್ತೃವ್ಯವಾಗಿದೆ ಹಾಗೂ ಇವರ ವರ್ತನೆ ದುರ್ವಷ್ರನೆಗೆ ಪರಿವರ್ತನೆಗೊಳ್ಳದಂತೆ ತಡೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ, ಶಾಲಕದ ಮಾಡುವ ತಪ್ಪುಗಳನ್ನು ಮಕ್ಕಳು ಗಮನಿಸುತ್ತಿರುತ್ತಾರೆ.