COVID-19 Resources for Mental Health Coaches... Learn More
“ಶ್ರೀ ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ಉಚಿತ ಆರೋಗ್ಯ ಶಿಬಿರ”
ಉಚಿತ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುವದು.!
ಶ್ರೀ ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ-೨೦೨೪ ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗ ಶ್ರೀ ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ಉಚಿತ ಆರೋಗ್ಯ ಶಿಬಿರ ದಿನಾಂಕ : 21-04-2024 ರವಿವಾರ ಬೆಳಿಗ್ಗೆ 9-00 ಗಂಟೆಯಿಂದ ಮಧ್ಯಾಹ್ನ 1-30 ಗಂಟೆಯವರೆಗೆ ಸ್ಥಳ : ಶ್ರೀ ಜಗದ್ಗುರು ತೋಂಟದಾರ್ಯ ಕಲ್ಯಾಣ ಮಂಟಪ, ಗದಗ
ಡಾ|| ಆನಂದ ಪಾಂಡುರಗಿ ಖ್ಯಾತ ಮನೋರೋಗ ತಜ್ಞರು, ಧಾರವಾಡ ಅವರಿಂದ ಮನೋರೋಗಿಗಳ ತಪಾಸಣೆ ಮತ್ತು ಆರೋಗ್ಯ ಸಮಿತಿ ಅಧ್ಯಕ್ಷರಾದ ಡಾ।। ಚಂದ್ರಶೇಖರ ಆರ್. ಬಳ್ಳಾರಿ, ಗದಗ ಹಾಗೂ ಅವರೊಂದಿಗೆ ನುರಿತ ತಜ್ಞ ವೈದ್ಯರಿಂದ ವಿವಿಧ ರೋಗಗಳಾದ ಸ್ತ್ರೀರೋಗ, ಚಿಕ್ಕಮಕ್ಕಳ ರೋಗ, ಕಿವಿ, ಮೂಗು, ಗಂಟಲು, ಸ್ಕಿನ್, ಎಲವು ಹಾಗೂ ಕೀಲುಗಳ ತಪಾಸಣೆ, ಡೆಂಟಲ್, ಅಗತ್ಯವಿದ್ದವರಿಗೆ ಹೃದಯ ರೋಗ ತಪಾಸಣೆ, ಹಿಮೋಗ್ಲೋಬಿನ್, ಮಧುಮೇಹ, ಬಿ.ಪಿ. ಕಣ್ಣಿನ ತಪಾಸಣೆ ಮುಂತಾದ ರೋಗಗಳಿಗೆ.!