COVID-19 Resources for Mental Health Coaches... Learn More
ಡ್ರಗ್ಸ್ ಜಾಲಕ್ಕೆ ಸಿಲುಕಬೇಡಿ.!
ಡ್ರಗ್ಸ್ ಜಾಲ ಚಕ್ರವ್ಯೂಹ ಇದ್ದಂತೆ. ಇದರಿಂದ ಹೊರಬರುವುದು ಕಷ್ಟ. ಈ ಬಗ್ಗೆ ಯೋಚಿಸಲೂಬೇಡಿ. ಮಾದಕ ವಸ್ತುಗಳು ನಿಮ್ಮ ಗುರಿ, ಸಂತೋಷವನ್ನೇ ಕೊಲ್ಲುತ್ತವೆ. -ಹೀಗೆ ಯುವ ಸಮುದಾಯಕ್ಕೆ ಎಚ್ಚರಿಕೆ ನೀಡಿದವರು ವೈದ್ಯರು, ಶಿಕ್ಷಣ ತಜ್ಞರು, ನೌಕರರ ವಲಯದ ಪರಿಣಿತರು, ಉದ್ಯಮಿಗಳು.
ವಿಜಯ ಕರ್ನಾಟಕ ದಿನಪತ್ರಿಕೆ ಧಾರವಾಡ ಜಿಲ್ಲಾ ನೌಕರರ ಸಂಘದ ನೌಕರರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಮಾದಕ ವಸ್ತು ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ವೈದ್ಯರು, ಶಿಕ್ಷಣ ತಜ್ಞರು ತಾವು ಕಂಡ ಕೆಲ ಅನುಭವಗಳ ಚಿತ್ರಣ ತೆರೆದಿಡುವ ಜತೆಗೆ ಡ್ರಗ್ಸ್ ದುಶ್ಚಟ ಬದುಕಿಗೆ ಹೇಗೆ ಮಾರಕವಾಗಿದೆ ಎಂಬುದನ್ನು ಔಚಿತ್ಯಪೂರ್ಣವಾಗಿ ತೆರೆದಿಟ್ಟರು. ನೂರಾರು ಸಂಖ್ಯೆಯಲ್ಲಿ విద్యాథింగళం ಆಸಕ್ತಿಯಿಂದ, ತದೇಕ ಚಿತ್ತದಿಂದ ಭಾಷಣಗಳನ್ನೂ ಕೇಳಿದರು. ಸೇರಿದ್ದ ಹದಿಹರೆಯದವರೇ ພ໖: “ಡ್ರಗ್ಸ್ ನಗರ, ಹಳ್ಳಿ ಎಂಬ ತಾರತಮ್ಯ ಇಲ್ಲದೇ ಇಡೀ ದೇಶವನ್ನು ವ್ಯಾಪಿಸಿದೆ. ಯುವಕರ ಜೀವನ ಸಾಯಿಸುತ್ತಿದೆ. ಭಾರತದ ಒಟ್ಟು ಜನಸಂಖ್ಯೆಯ ಪೈಕಿ 30 ಕೋಟಿಗೂ ಅಧಿಕ (ಶೇ.20ರಷ್ಟು) ಜನ 20 ವರ್ಷದೊಳಗಿನವರು. ಆದರೆ, ಈ ಹದಿಹರೆಯದವರ ವಿಜಯ ಕರ್ನಾಟಕ ದಿನಪತ್ರಿಕೆ ಧಾರವಾಡ ಜಿಲ್ಲಾ ನೌಕರರ ಸಂಘದ ಸಹಯೋಗದೊಂದಿಗೆ ಧಾರವಾಡದ ನೌಕರರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಮಾದಕ ವಸ್ತು ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್.ಸಿದ್ದನಗೌಡರ, ವೈ.ಬಿ.ಅಣ್ಣಿಗೇರಿ ಕಾಲೇಜು ಅಧ್ಯಕ್ಷ ಪ್ರೊ.ನಾಗೇಶ ಅಣ್ಣಿಗೇರಿ, ಮನೋವೈದ್ಯ ಡಾ.ಆದಿತ್ಯ ಪಾಂಡುರಂಗಿ, ಶ್ರೀ ಪಂಜುರ್ಲಿ ಹೋಟೆಲ್ಸ್ ಸಮೂಹ ಸಂಸ್ಥಾಪಕ ರಾಜೇಂದ್ರ ಶೆಟ್ಟಿ, ಶ್ರವ್ಯಾ ಆಸ್ಪತ್ರೆ ಕನ್ಸಲ್ಟಂಟ್ ಫಿಜಿಸಿಯನ್ ಡಾ.ಸುಧೀರ ಜಂಬಗಿ, ಕೆ.ಎಚ್.ಕಬ್ಬರ ಕಾಲೇಜಿನ ಎನ್ ಎಸ್‌ಎಸ್ ಅಧಿಕಾರಿ ಈರಪ್ಪ ಪತ್ತಾರ ಹಾಜರಿದ್ದರು. ಪೈಕಿ ಶೇ.13ರಷ್ಟು ಡ್ರಗ್ಸ್ ಚಟಕ್ಕೆ ಪಂಜುರ್ಲಿ ಹೋಟೆಲ್ಸ್ ಸಮೂಹದ ಅಂಟಿಕೊಂಡಿದ್ದಾರೆ ಎಂದು ಸಮೀಕ್ಷೆ ಸಂಸ್ಥಾಪಕ ರಾಜೇಂದ್ರ ಶೆಟ್ಟಿ “ನಾನು ಹೇಳುತ್ತಿದೆ. ಹೀಗಾಗಿ ಭವಿಷ್ಯದ స్నా ముంబయియల్స్ ಚಪಾ ಪ್ರಜೆಗಳು ಯಾವ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂಬುದರ ಬಗ್ಗೆ ಮಾಡುವ ಮಾರುತ್ತಿದ್ದಾಗ ಅದೆಷ್ಟೋ ಜನ ಡಗ್‌ನಿಂದಲೇ ವೈಯಕ್ತಿಕ ಯೋಚಿಸಬೇಕಿದೆ ನಾಲರ್ ಮುನ್ನ 10 ಬಾರಿ ನಮ್ಮದಿ, ಕೆಲವರು ಕುಬುಂಬ, ಡ್ರಗ್ಸ್ ಜಗತ್ತಿನ ಹಾರ ಯೋಚಿ ಕಲವರು ಸಂಗತಿಗಳನ್ನು ಮನೋವೈದ್ಯ ಡಾ.ಅದಿತ್ಯ ಕಳೆದುಕೊಂಡಿದ್ದಾರೆ. ಮಾದಕ ವಸ್ತು ಪಾಂಡುರಂಗಿ ದೇಶಕ್ಕೆ ಮಾರಕ ಆಗುತ್ತಿದೆ. ಯುವಸಮೂಹ ಸಂದರ್ಭೋಚಿತವಾಗಿ ತೆರೆದಿಟ್ಟರು. ದೇಶಕ್ಕೆ ಮಾರಕೆ: ಡ್ರಗ್ಸ್ ವ್ಯಸನಿಗಳ ಬದುಕು ಹಾಳಾಗಿರುವ ವಾಸ್ತವತೆಯನ್ನು ಬಿಚ್ಚಿಟ್ಟ ತಮ್ಮನ್ನು ತಾವು ಕಾವಾಡಿಕೊಂಡು ಡ್ರಗ್ಸ್ ವಿರುದ್ದ ಒಗ್ಗಟ್ಟಿನ ಹೋರಾಟಕ್ಕೆ ಧುಮುಕ ಬೇಕು” ಎಂದು ಕಿವಿಮಾತು ಹೇಳಿದರು.