COVID-19 Resources for Mental Health Coaches... Learn More
“ವಿಠಲ ಮಂದಿರದಲ್ಲಿ ರಾಮ ದೀಪೋತ್ಸವ”
ಧಾರವಾಡ: ಇಲ್ಲಿಯ ದೇಸಾಯಿ ಗಲ್ಲಿ ವಿಠಲ ಮಂದಿರದಲ್ಲಿ ಅಯೋಧ್ಯೆಯಲ್ಲಿ ರಾಮಚಂದ್ರ ಪ್ರಭುವಿನ ಮೂರ್ತಿ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಎಲ್ಲ ದೇವರ ಹಾಗೂ ದಾಸರ ಛಾಯಾಚಿತ್ರದೊಂದಿಗೆ ರಾಮಚಂದ್ರ ದೇವರ ಫೋಟೋ ಅನಾವರಣ ಸಮಾರಂಭ ನಡೆಯಿತು. ಮತ್ತು ಓಂಕಾರ ಭಜನಾ ಮಂಡಳಿಯವರು ಅನೇಕ ರಾಮದೇವರ ಹಾಡುಗಳ ಮೂಲಕ ರಾಮದೇವರ ಸ್ಮರಣೆಯ ನಡೆಸಿಕೊಟ್ಟರು. ಡಾ. ಶ್ರೀಧರ ಕುಲಕರ್ಣಿ, ಮಂದಿರದ ಗೌರವಾಧ್ಯಕ್ಷ ಎಸ್.ಬಿ. ಗುತ್ತಲ, ಪಂ. ಗಿಡದಹುಬ್ಬಳ್ಳಿ, ಸಾಹಿತಿ ಸರೋಜಾ ರಾವ್, ಹರ್ಷ ಡಂಬಳ, ರಥೋತ್ತಮಾಚಾರ್ಯ ಗಂಗೂರು, ಪ್ರೊ. ಆರ್.ಬಿ.ಗುತ್ತಲ, ಎನ್. ಕೆ.ಪಡಸಲಗಿ, ಪಿ.ಕೆ.ಕುಲಕರ್ಣಿ, ಡಾ. ಶ್ರೀಧರ ಕುಲಕರ್ಣಿ, ಕೆ.ಆರ್.ದೇಸಾಯಿ, ವಾದಿರಾಜಾಚಾರ್ಯ ಸೇರಿದಂತೆ ಇತರರು ಇದ್ದರು. ఎజో. ಕಿನ 2) 5. ಆದೇ ಹೊರ ఆయ ಖ್ಯಾತ ಸಾಹಿತಿ ಡಾ. ಜಿ.ಎಂ.ಹೆಗಡೆ ಚಾಲನೆ ನೀಡಿದರು. ಖ್ಯಾತ ಮನೋವೈದ್ಯ ಡಾ. ಆನಂದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಪೂರ್ವದಲ್ಲಿ ಲಕ್ಷ್ಮೀ ವೆಂಕಟೇಶ ಭಜನಾ ಮಂಡಳಿ, ರುಕ್ಕಿಣಿ ಪಾಂಡುರಂಗ