COVID-19 Resources for Mental Health Coaches... Learn More
15ನೇ ವಾರ್ಷಿಕ ಧಮ್ಮೋತ್ಸವ ದಿನಾಚರಣೆ ಪ್ರಥಮ ವಾರ್ಷಿಕ ಘಟಕೋತ್ಸವ ಸಮಾರಂಭ.
ಹುಬ್ಬಳ್ಳಿ: ಭಾರತೀಯ ಪರಂಪರೆ, ಸಂಸ್ಕೃತಿ ವಿಶ್ವದೆಲ್ಲೆಡೆ ಹರಡುತ್ತಿದೆ.ಬಹಳಷ್ಟು ರಾಷ್ಟ್ರಗಳು ಅಧ್ಯಾತ್ಮ ಮತ್ತು ವಿಜ್ಞಾನವನ್ನು ಒಂದೇ ನಾಣ್ಯದ ಎರಡು ಮುಖಗಳು ಎನ್ನುತ್ತಿವೆ. ಇಂಥ ಶ್ರೇಷ್ಠ ಪರಂಪರೆ ಹೊಂದಿದ ನಾವೇ ಧನ್ಯರು ಎಂದು ಖ್ಯಾತ ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಹೇಳಿದರು. ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಧನ್ಯೂಸ್ಮಿ ಯೋಗ ಕೇಂದ್ರದ ವಾರ್ಷಿಕೋತ್ಸವ ಹಾಗೂ ಪ್ರಥಮ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಿರಂತರ ಯೋಗಾಭ್ಯಾಸ ಮಾಡುವುದರಿಂದ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ.ಮನೋದೈಹಿಕ ಆರೋಗ್ಯಕ್ಕೆ ಯೋಗ ಸಹಕಾರಿ ಎಂದರು. ಡಾ. ಎ.ಸಿ. ವಾಲಿ ಮಹಾರಾಜ ಸಾನ್ನಿಧ್ಯ ವಹಿಸಿ ಮಾತನಾಡಿ, ಯೋಗದ ಜತೆಗೆ ಕಲಿತ ಸಂಸ್ಕಾರ, ಸಂಸ್ಕೃತಿ, ಎಂದರು.
ಪರಂಪರೆಯನ್ನು ಜಗತ್ತಿನಾದ್ಯಂತ ಪಸರಿಸುವ ಕಾರ್ಯ ಮಾಡಬೇಕು ಎಂದರು. ಯೋಗಗುರು ಬಿ. ರಾಘವೇಂದ್ರ ಶೆಣೈ ಮಾತನಾಡಿ, ವಿನಾಯಕ ತಲಗೇರಿ ಅವರು ಈ ಭಾಗದಲ್ಲಿ ನಿರಂತರ ಯೋಗ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ರಾಜ ಸಾನ್ನಿಧ್ಯ ವಹಿಸಿ ಲಿತ ಸಂಸ್ಕಾರ, ಸಂಸ್ಕೃತಿ, ತ ಪಸರಿಸುವ ಕಾರ್ಯ ನೀಡಲಾಯಿತು. ಸುಭಾಷಸಿಂಗ್ ಜಮಾ ದೀಪಾ ನಾಯಕ, ಬಂಟರ ಸಂಘದ ಕಾಂ ಶೆಟ್ಟಿ ಉಪಸ್ಥಿತರಿದ್ದರು. ಡಾ. ಸರ್ವಮಂ ನಿರೂಪಿಸಿದರು. ಪ್ರೇಮಾನಂದ ಶೆಟ್ಟಿ ಪ್ರತೀಕ್ಷಾ ಶೆಟ್ಟಿ ಪ್ರಾರ್ಥಿಸಿದರು. ಡಾ. ನಾ ತಬಲಾ ಸಾಥ್ ನೀಡಿದರು. ಧನ್ಯೂಸ್ಮಿ ಯೋಗ ಕೇಂದ್ರದ ಸಂಸ್ಥಾಪಕ, ಯೋಗಗುರು ವಿನಾಯಕ ತಲಗೇರಿ ಮಾತನಾಡಿದರು.
3 ತಿಂಗಳ ತರಬೇತಿ ಪಡೆದ 29 ಯೋಗ ಶಿಕ್ಷಕರಿಗೆ ಇಂಟರ್ ನ್ಯಾಷನಲ್ ಯೋಗ ಆರ್ಗನೈಜೇಶನ್ ಪ್ರಮಾಣ ನೀಡಲಾಯಿತು. ಸುಭಾಷಸಿಂಗ್ ಜಮಾದಾರ, ಉದ್ಯಮಿ ದೀಪಾ ನಾಯಕ, ಬಂಟರ ಸಂಘದ ಕಾರ್ಯದರ್ಶಿ ಸತೀಶ ಶೆಟ್ಟಿ ಉಪಸ್ಥಿತರಿದ್ದರು. ಡಾ. ಸರ್ವಮಂಗಳ ಆಚಾರ್ಯ ನಿರೂಪಿಸಿದರು. ಪ್ರೇಮಾನಂದ ಶೆಟ್ಟಿ ವಂದಿಸಿದರು. ಪ್ರತೀಕ್ಷಾ ಶೆಟ್ಟಿ ಪ್ರಾರ್ಥಿಸಿದರು. ಡಾ. ನಾಗಲಿಂಗ ಮುರಗಿ ತಬಲಾ ಸಾಥ್ ನೀಡಿದರು.