COVID-19 Resources for Mental Health Coaches... Learn More
“ಸಿದ್ಧರಾಮೇಶ್ವರ ಶಿಕ್ಷಣ ಮಹಾವಿದ್ಯಾಲಯ ಕಲ್ಯಾಣನಗರ ಧಾರವಾಡ ಬಿ.ಇಡಿ ಪ್ರಥಮ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಸ್ವಾಗತ ಸಮಾರಂಭ”
ಬಿ.ಇಡಿ ಪ್ರಥಮ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಸ್ವಾಗತ ಸಮಾರಂಭ : 14:03:2024 ದಿವ್ಯ ಸಾನಿಧ್ಯ ಸಮಯ : 10:30 ಘಂಟೆ ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಶ್ರೀ ತೋಂಟದಾರ್ಯ ಸಂಸ್ಥಾನಮಠ ಗದಗ ಪೂಜ್ಯ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ನಾಗನೂರು, ರುದ್ರಾಕ್ಷಿಮಠ ಬೆಳಗಾವಿ ಅಧ್ಯಕ್ಷತೆ ಶ್ರೀ ಶಶಿಧರ ತೋಡಕರ ಪ್ರಾಚಾರ್ಯರು ಹಿರೇಮಲ್ಲೂರು ಪದವಿ ಪೂರ್ವ ಮಹಾವಿದ್ಯಾಲಯ, ಧಾರವಾಡ ಉದ್ಘಾಟಕರು ಶ್ರೀಮತಿ ಅನುರಾಧ ಸಿದ್ದಲಿಂಗಯ್ಯ ಹಿರೇಮಠ ಕೆ.ಎ.ಎಸ್ ಅಧಿಕಾರಿಗಳು ಹಾಗೂ ಕುಲಸಚಿವರು ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ ಮುಖ್ಯ ಅತಿಥಿಗಳು ಡಾ. ಆನಂದ ಪಾಂಡುರಂಗಿ ಖ್ಯಾತ ಮನೋವೈದ್ಯರು, ಧಾರವಾಡ, ಉಪಸ್ಥಿತಿ ಡಾ. ಗಿರಿಜಾ ಕೆ. ಹಿರೇಮಠ ಪ್ರಾಚಾರ್ಯರು, ಸಿದ್ಧರಾಮೇಶ್ವರ ಶಿಕ್ಷಣ ಮಹಾವಿದ್ಯಾಲಯ, ಧಾರವಾಡ ಸ್ಥಳ: ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಮಹಾವಿದ್ಯಾಲಯ, ಕಲ್ಯಾಣನಗರ, ಧಾರವಾಡ ತಮಗೆ ಆದರದ ಸ್ವಾಗತ ಬಯಸುವವರು ಪ್ರಾಚಾರ್ಯರು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗ, ಆಡಳಿತ ಮಂಡಳಿಯ ಸರ್ವ ಸದಸ್ಯರು ಸಿದ್ಧರಾಮೇಶ್ವರ ಶಿಕ್ಷಣ ಮಹಾವಿದ್ಯಾಲಯ, ಧಾರವಾಡ