COVID-19 Resources for Mental Health Coaches... Learn More

0836-2773878

ಸಂಗೀತ ಕಾಠ್ಯಕ್ರಮಗಳಿಗಾಗಿಯೇ ಸಭಾಭವನ ನಿರ್ಮಿಸಿ

ಕೀರ್ತಿ ಅನನ್ಯವಾಗಿದ್ದು, ಸಂಗೀತ ಕಾರ್ಯಕ್ರಮಕ್ಕಾ గియ ఒందు సభాభవన నిమిశానుగకు ಎಂದು ಗದಗ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಹೇಳಿದರು. ಅಲೂರು ಭವನದಲ್ಲಿ ಡ| ಪುಟ್ಟರಾಜ ಗವಾಯಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ (ಬೆಂಗಳೂರು) ಸಹಯೋಗದಲ್ಲಿ ನಡೆದ ಗಾನಯೋಗಿ ಪಂ। ಪಂಚಾಕ್ಷರಿಗವಾಯಿಗಳ 133ನೇ ಜಯಂತ್ಯುತ್ಸವ ಹಾಗೂ ಸಂಗೀತೋತ್ಸವ, ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ರಾಷ್ಟ್ರ-ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಗೀತಗಾ ರರು ಸಂಗೀತ ಕಲಾ ಶ್ರೀಮಂತಿಕೆ ಹೆಚ್ಚಿಸಿದ್ದು, ಧಾರವಾಡದ ಕೀರ್ತಿಯನ್ನು ದೇಶದಾದ್ಯಂತ ಬೆಳಗಿಸಿದ್ದಾರೆ. ಹೀಗಾಗಿ ಇಲ್ಲಿ ಸಂಗೀತ ಕಾಠ್ಯಕ್ರಮಕ್ಕಾಗಿಯೇ ಪ್ರತ್ಯೇಕ ಸಭಾಭವನ ನಿರ್ಮಾಣ ಅವಶ್ಯಕ ಎಂದರು. ಧಾರವಾಡ: ಆಲೂರು ಭವನದಲ್ಲಿ ನಡೆದ ಗಾನಯೋಗಿ ಪಂ। ಪಂಚಾಕ್ಷರಿ ಗವಾಯಿಗಳ ಜಯಂತ್ಯುತ್ಸವದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ವೈಜ್ಞಾನಿಕ ಯುಗದಲ್ಲಿ ಸಂಗೀತಕ್ಕೆ ಮನಸ್ಸನ್ನು ಆಹ್ವಾದಿಸುವ ಶಕ್ತಿಯಿದೆ. ಪ್ರಸ್ತುತ ಮನೋವೈದ್ಯಕೀಯ ಕ್ಷೇತ್ರದಲ್ಲಿ ಸಂಗೀತದ ಮೂಲಕ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಸಂಗೀತ ಕಾಠ್ಯಕ್ರಮಗಳು ಸಾತ್ವಿಕ ಮತ್ತು ಭಾವನಾತ್ಮಕ ಬಾಂಧವ್ಯವನ್ನು ಬೆಸೆಯುತ್ತದೆ. • ಡಾ| ಆನಂದ ಪಾಂಡುರಂಗಿ, ಮನೋರೋಗತಜ್ಞ ನಾಡಿನಾದ್ಯಂತ ಸಂಚರಿಸಿ, ಕಷ್ಟದ ದಿನಗಳಲ್ಲಿ ಜೋಳಿಗೆ ಕಟ್ಟಿ ನಾಡಿನ ಸಾವಿರಾರು ಅಂಧ ಅನಾಥರಿಗೆ ಅನ್ನ ಆಶ್ರಯ ನೀಡುವುದರ ಜತೆಗೆ ಅವರಿಗೆ ಸಂಗೀತ ಶಿಕ್ಷಣದ ಮೂಲಕ ಅನೇಕ ಸಂಗೀತ ದಿಗ್ಗಜರು ಬೆಳೆಯಲು ಕಾರಣೀಕರ್ತರಾದವರು ಪಂ। ಪುಟ್ಟರಾಜ ಗವಾಯಿಗಳು ರಾಜ್ಯ ಸರಕಾರ ಕಳೆದ ಸಾಲಿನಿಂದ ಪಂ। ಪಂಚಾಕ್ಷರಿ ಗವಾಯಿಗಳ ಹೆಸರಿನ ರಾಷ್ಟ್ರೀಯ ಪ್ರಶಸ್ತಿಯನ್ನು ಕೊಡಮಾಡಿದ್ದು ಸಂತಸ ತಂದಿದೆ. ಅದಕ್ಕೆ ಹಿಂದಿನ ಹಾಗೂ ಈಗಿನ ಸರಕಾರಗಳಿಗೆ ಅಭಿನಂದನೆ ಎಂದು ಹೇಳಿದರು. ಹಿರಿಯ ಸಾಹಿತಿ ಡಾ। ವೀರಣ್ಣ ರಾಜೂರ ಮಾತನಾಡಿದರು. ಡಾ| ಉದಯಕುಮಾರ ಸನಾನ- ಸಂಗೀತ ಮಂಗ ಎಂ.ವೆಂಕಟೇಶಕುಮಾರ, ಅಕ್ಕಮಹಾದೇವಿ ಮಠ, ಬಸವ ರಾಷ್ಟ್ರೀಯ ಗಾನಯೋಗಿ ಪಂಚಾಕ್ಷರಿ ಗವಾಯಿ ಪ್ರಶಸ್ತಿ ಪುರಸ್ಕೃತ ಪಂ| ಸೋಮನಾಥ ಮರಡೂರ, ನಿಜಗುಣ ಪುರಂದರ ಪ್ರಶಸ್ತಿ ಪುರಸ್ಕೃತ ಕುರಾ ಪುರಸ್ಕಾರ ಪಡೆದ ಡಾ। ವೀರಣ್ಣ ರಾಜೂರ, ಡಾ। ಎನ್.ಜಿ.ಮಹದೇವಪ್ಪ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಪುರಸ್ಕೃತ ಮಾಲತಿ ಪಟ್ಟಣಶೆಟ್ಟಿ ಮತ್ತು ಅಕ್ಕಮಹಾದೇವಿ ಪ್ರಶಸ್ತಿ ಪಡೆದ ಜಗನ್ಮಾತ ಅಕ್ಕಮಹಾದೇವಿ ಆಶ್ರಮ ಟ್ರಸ್ಟ್ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪುರಸ್ಕೃತ ಗಾಯತ್ರಿ ದೇಸಾಯಿ ಅವರನ್ನು ಸನ್ಮಾನಿಸಲಾಯಿತು. ಬಳಿಕ ನಡೆದ ಸಂಗೀತ ಕಛೇರಿಯಲ್ಲಿ ಶಂಕರ ಕಬಾಡಿ ಅವರ ವಯಲಿನ್ ವಾದನಕ್ಕೆ ಡಾ। ರವಿಕಿರಣ ನಾಕೋಡ ತಬಲಾ ಸಾಥ್ ನೀಡಿದರು. ಡಾ| ವಿಶ್ವನಾಥ ಹಿರೇಮಠ ಗಾಯನಕ್ಕೆ ಶ್ರೀಧರ ಮಾಂಡ್ರೆ ತಬಲಾ, ಸತೀಶ ಭಟ್ ಹಾರ್ಮೋನಿಯಂ ಸಾಥ್ ನೀಡಿದರು. ದೇಸಾಯಿ, ಉಸ್ತಾದ್ ಶಫೀಕಖಾನ್, ಪಿ.ಸಿ. ಹಿರೇಮಠ ಇನ್ನಿತರರಿದ್ದರು. ಐಶ್ವರ ದೇಸಾಯಿ ಪ್ರಾರ್ಥಿಸಿದರು. ಮಹಾಬಲೇಶ್ವರ ಹಾಸಿನಾಳ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕ ಮಾತನಾಡಿದರು. ಮೇಘಾ ಪಾಟೀಲ ನಿರೂಪಿಸಿದರು. ಡಾ| ಅರ್ಜುನ ವಠಾರ ವಂದಿಸಿದರು. Sun, 11 February 2024

About Author:

Leave Your Comments

Your email address will not be published. Required fields are marked *