COVID-19 Resources for Mental Health Coaches... Learn More
ಮನೋರೋಗಕ್ಕೆ ಹೆದರಬೇಡಿ, ಕೀಳರಿಮೆ ಬಿಟ್ಟುಬಿಡಿ
ವಯಸ್ಸು 26. ಎರಡು ವರ್ಷದ ಹಿಂದಷ್ಟೇ ಎಂಬಿಎ ಸ್ನಾತಕೋತ್ತರ ಪದವಿ ಮುಗಿಸಿ ಬೆಂಗಳೂರಿನ ಕಾರ್ಪೋರೇಟ್ ಕಂಪನಿಯಲ್ಲಿ ಉದ್ಯೋಗ ಪಡೆದಿದ್ದ. ಕೈತುಂಬ ಸಂಬಳ, ಒಳ್ಳೆಯ ಹುದ್ದೆ, ಕಾರು, ಮನೆ ಮಾತು ‘ಏನು ಸಮಾಚಾರ’ ಎಂದು ತಾಯಿ ಕೇಳುತ್ತಿದ್ದಂತೆ ತನ್ನ ಅಳಲು ತೋಡಿಕೊಂಡ ‘ಅಮ್ಮಾ ನನಗೆ ದುಡಿಮೆ ಚಿಂತೆಯಿಲ್ಲ, ಆದರೆ ನೆಮ್ಮದಿಯಿಲ್ಲ ಬೆಳಗ್ಗೆಯಿಂದ ರಾತ್ರಿವರೆಗೂ ಕೆಲಸ ಮೀಟಿಂಗ್ ಅಂತೆಲ್ಲಾ ಇರುತ್ತೆ ಮನೆಗೆ ಬರುವಷ್ಟರಲ್ಲಿ ಹತ್ತು ಗಂಟೆಯಾಗುತ್ತೆ ಮನೆಯಲ್ಲೂ ಏಕಾಂಗಿ, ಪ್ರಯಾಣದಿಂದ ಬಸವಳಿದು ಅಕ್ಟೋಬರ್ 4ರಿಂದ 10ರವರೆಗೆ ‘ವಿಶ್ವ ಮಾನಸಿಕ ಆರೋಗ್ಯ ನಪ್ತಾಹ ಹಾಗೂ ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ಆರೋಗ್ಯ ದಿನ ಆಚರಿಸಲಾಗುತ್ತಿದೆ. ತನ್ನಿಮಿತ್ತ ಈ ಲೇಖನ ಎಷ್ಟೋ ರಾತ್ರಿ ಊಟ ಮಾಡದೇ ಮಲಗಿದ್ದೇನೆ. ವಾರಾಂತ್ಯದಲ್ಲಿ ಸ್ನೇಹಿತರೊಡನೆ ಹೊರಗಡೆ ಹೋದರೂ ಸಮಾಧಾನ ವಿಲ್ಲ. ನಾಳೆ ಕಚೇರಿಯಲ್ಲಿ ಏನೋ ಎಂತೋ ಮೇಲಧಿಕಾರಿಗಳ ಟಾರ್ಗೆಟ್ ಮುಟ್ಟುತ್ತೇನೋ ಇಲ್ಲವೋ ఎన్సువ దుగుడ అడుత్తటి ఎండు యాళద ಇದೇ ತೆರನಾದ ಸಮಸ್ಯೆಯಿಂದ ನೂರಾರು ಯುವ ಉದ್ಯೋಗಿಗಳು ಬಳಲುತ್ತಿದ್ದಾರೆ. ಕೆಲಸದ ಒತ್ತಡ, విశాంగికన, మన బంజీల కియంద నిన్నకి ಅನುಭವಿಸುತ್ತಿದ್ದಾರೆ. ಆಧುನಿಕ ಜೀವನ ಶೈಲಿ, ಕೆಲಸದ, ಯಾಂತ್ರಿಕ ಬದುಕಿನ ಒತ್ತಡಗಳನ್ನು ನಿರ್ವಹಿಸಲಾರದೆ ಭಿನ್ನತೆಗೊಳಗಾಗುತ್ತಿದ್ದಾರೆ. ಕಚೇರಿಯಲ್ಲಿ ನಿಗದಿ ಪಡಿಸಿದ ಕೆಲಸ ಮಾಡಲಾಗದ ನ್ಯೂನತೆ, ಕಾರ್ಯಭಾರದ ಒತ್ತಡ, ಮೇಲಧಿಕಾರಿಗಳಿಂದ ಸಿಗದ ಮೆಚ್ಚುಗೆ ಹೀಗೆ ನೂರೆಂಟು ತಳಮಳಗಳು ರೋಗಗಳಿಗೆ ಆಹ್ವಾನ ಒತ್ತಡವು ನೂರೆಂಟು ರೋಗಗಳಿಗೆ ಆಹ್ವಾನ ನೀಡುತ್ತವೆ, ಒತ್ತಡದಿಂದ ನಿದ್ರಾಹೀನತೆ ನಿದ್ರಾಹೀನತೆಯಿಂದ ಜೈವಿಕ ಚಕ್ರಗಳಲ್ಲಿ ಏರುಪೇರಾಗಿ ಹೃದಯಸಂಬಂಧಿ ಕಾಯಿಲೆಗಳು ಬರುತ್ತವೆ. ಒತ್ತಡಕ್ಕೆ ಸಿಲುಕಿದಾಗ ಮನುಷ್ಯನ ವರ್ತನೆಯಲ್ಲೂ ಸಾಕಷ್ಟು ಬದಲಾವಣೆ ಕಂಡುಬರುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಧೂಮಪಾನ ಅಥವಾ ಮದ್ಯಪಾನದ ದಾಸರಾಗುತ್ತಾರೆ. ಆಗ ರಕ್ತದೊತ್ತಡ ಶುರುವಾಗುತ್ತದೆ. ಹಲವರನ್ನು ಇಂದು ಮಾನಸಿಕ ಖಿನ್ನತೆಗೆ ನೂಕುತ್ತಿವೆ. ಕೀಳರಿಮೆಯನ್ನೂ ಉಂಟುಮಾಡುತ್ತಿವೆ. ಪರೀಕ್ಷಾ ಭಯ. ಪಾಲಕರಿಂದ ಅಂಕ ಗಳಿಕೆ ಒತ್ತಡದ ಮಧ್ಯೆ ಸ್ನೇಹಿತರೊಡನೆ ಮೋಜು-ಮಸ್ತಿ ಮಾಡಬೇಕೆನ್ನುವ ಹಂಬಲ, ವಯೋಸಹಜ ಮನೋಕಾಮನೆಗಳನ್ನು ಅದಮಿಟ್ಟುಕೊಳ್ಳಲಾರದ ಸ್ಥಿತಿ ಎದುರಿಸುವ ತಪ್ಪು ಕಲ್ಪನೆ ಬೇಡ ಮನೋವೈದ್ಯರ ಬಳಿ ಹೋದರೆ ಎಲ್ಲಿ ಜನ ತನ್ನನ್ನು ಹುಚ್ಚ ಎಂದು ಕರೆಯಲಾರಂಭಿಸುತ್ತಾರೋ ಎನ್ನುವ ಆತಂಕ. ಇನ್ನೂ ಹಲವರು ತಮಗೆ ಮಾನಸಿಕ ಕಾಯಿಲೆಯಿದೆ ಎಂದು ಹೇಳಿಕೊಂಡರೆ ಮರ್ಯಾದೆ ಹೋಗುತ್ತದೆಂದು ಹೆದರುತ್ತಾರೆ. ಇದು ದೌರ್ಬಲ್ಯದ ಸಂಕೇತ, ಈ ಆತಂಕ, ಹೆದರಿಕೆಗಳನ್ನೆಲ್ಲ ಬದಿಗೊತ್ತಿ ವೃತ್ತಿಪರ ಮನೋವೈದ್ಯರನ್ನು ಭೇಟಿಯಾಗಬೇಕು. ಅವರ ಸಲಹೆ-ಸೂಚನೆಗಳನ್ನು ಯಥಾವತ್ತಾಗಿ ಪಾಲಿಸಬೇಕು. ಹದಿಹರೆಯದ ವಿದ್ಯಾರ್ಥಿಗಳು ಮಾನಸಿಕ ಸ್ಥಿಮಿತ ಕಳೆದುಕೊಂಡು.ಕೆಲವರು ಮಾದಕದ್ರವ್ಯಗಳದಾಸರಾಗುತ್ತಿ ದ್ದಾರೆ. ಇದನ್ನು ತಪ್ಪಿಸಲು ಪಾಲಕರು ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು. ಕಟ್ಟುನಿಟ್ಟಿನ ಜೀವನಶೈಲಿ ಹೇರಬಾರದು. ಆಸೆ-ಆಕಾಂಕ್ಷೆ ಅರಿತು ಸೂಕ್ತ ಸಲಹೆ ನೀಡಿದರೆ ಕೀಳರಿಮೆ, ಖಿನ್ನತೆಯಿಂದ ಹೊರಬರುತ್ತಾರೆ. ಮಾನಸಿಕ ಅಸ್ವಸ್ಥತೆಗೇನು ಕಾರಣ? ಈ ಆಧುನಿಕ ಆಹಾರ ಸೇವನೆ ಕ್ರಮ ೫ ಮಾದಕದ್ರವ್ಯ, ಮದ್ಯಪಾನದ ಚಟ ಲೈಂಗಿಕ ಆಸಕ್ತಿಗಾಗಿ ಆಶ್ಲೀಲ ವೆಬ್‌ಸೈಟ್ ಗಳ ವೀಕ್ಷಣೆ # ಕಚೇರಿಯಲ್ಲಿ ಕೆಲಸದೊತ್ತಡ ಈ ಕೆಲಸದ ಸ್ಥಳದ ವಾತಾವರಣ ಬಗ್ಗೆ ಅತೃಪ್ತಿ ಈ ಕೆಲಸ ನಿಭಾಯಿಸಬಲ್ಲೆನೇ ಇಲ್ಲವೇ ಎನ್ನುವ ಕೀಳರಿಮೆ ೫ ಹಣಕಾಸಿನ ಸಮಸ್ಯೆ (ಕಡಿಮೆ ಸಂಬಳ, ಸಿಗದ ಬಡ್ತಿ) # ಮೇಲಧಿಕಾರಿಗಳಿಂದ ಸಿಗದ ಮೆಚ್ಚುಗೆ ಪರಿಹಾರವೇನು? ಈ ಜೀವನಶೈಲಿ ಬದಲಾಗಬೇಕು. ನಿಯಮಿತ ವ್ಯಾಯಾಮ, ಕ್ರಮಸಂಸ್ಕೃತಿ # ಮನೆಯವರೊಡನೆ ಆಪ್ತತೆ, ಹೆಚ್ಚು ಕಾಲ ಕಳೆಯುವುದು ಧ್ಯಾನ, ಸಂಗೀತ, ಕ್ರೀಡೆಗಳಲ್ಲಿ ಪಾಲ್ಗೊಳ್ಳುವಿಕೆ # ವಿಚಾರಸಂಕಿರಣ, ಉಪನ್ಯಾಸಗಳಲ್ಲಿ ಭಾಗವಹಿಸುವುದು ಈ ಓದುವ