COVID-19 Resources for Mental Health Coaches... Learn More
ಮಕ್ಕಳ ಮನ ಅರಿತು ಪ್ರೀತಿಯಿಂದ ಮಾರ್ಗದರ್ಶನ ಮಾಡಿ.
ಮಕ್ಕಳ ಮನ ಅರಿತು ಪ್ರೀತಿಯಿಂದ ಮಾರ್ಗದರ್ಶನ ಮಾಡಿ.ಬಸವರಡ್ಡಿ ಶಿಕ್ಷಣ ಸಂಸ್ಥೆ 32ನೇ ವರ್ಷದ ಸಾಂಸ್ಕೃತಿಕ ಉತ್ಸವ-2023.
ಬಸವರಡ್ಡಿ ಶಿಕ್ಷಣ ಸಂಸ್ಥೆಯ
32ನೇ ವರ್ಷದ ಎರಡು ದಿನಗಳ ಸಾಂಸ್ಕೃತಿಕ ಉತ್ಸವ-2023 ಕಾರ್ಯಕ್ರಮವನ್ನು ಸಂಪಿಗೆನಗರದ ಬಸವರಡ್ಡಿ ಶಿಕ್ಷಣ ಸಂಸ್ಥೆ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮೊದಲ ದಿನದ ಕಾರ್ಯಕ್ರಮ ಉದ್ಘಾಟಿಸಿದ ಮನೋರೋಗ ಡಾ.ಆನಂದ – ಪಾಂಡುರಂಗಿ ಮಾತನಾಡಿ, ಮಕ್ಕಳಿಗೆ ಬೆದರಿಸುವ ಕೆಲಸವನ್ನು ಪೋಷಕರು ಮಾಡಬಾರದು. ಮಕ್ಕಳ ಮನಸ್ಥಿತಿ ಅರಿತು ಪೋಷಕರು ಪ್ರೀತಿಯಿಂದ ಮಾರ್ಗದರ್ಶ ಮಾಡುವ ಮೂಲಕ ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಕೈ ಜೋಡಿಸಬೇಕು. ಪ್ರತಿಯೊಂದು ಮಗುವು ಕೂಡ ಒಂದೊಂದು ಅಮೂಲ್ಯ ರತ್ನ ಹೀಗಾಗಿ ಬೆಲೆಬಾಳುವ ಈ ರತ್ನಗಳನ್ನು ಕಾಪಾಡಿ, ಬೆಳೆಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕರ ಮೇಲಿದೆ ಎಂದರು.
ಮುಖ್ಯ ಅತಿಥಿಯಾಗಿದ್ದಡಾ.ಸುಭಾಸಚಂದ್ರ ಬಸವರೆಡ್ಡಿ ಮಾತನಾಡಿ, ಶಿಕ್ಷಣ ಸಂಸ್ಥೆ ಕಟ್ಟಡಬೇಕಾದರೆ ಮನೋಬಲ, ಛಲ ಬೇಕು. ಅಂದಾಗ ಮಾತ್ರ ಶಿಕ್ಷಣ ಸಂಸ್ಥೆ ದು ಕಟ್ಟುವುದರ ಜತೆಗೆ ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯವಿದೆ ಎಂದರು. ಬಸವರಡ್ಡಿ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಶಂಕರ ಬಸವರಡ್ಡಿ ಮಾತನಾಡಿ, ಪ್ರತಿಯೊಂದು ಮಗುವಿನ ಜೀವನದಲ್ಲಿ ಜನ ನೀಡಿದ ತಾಯಿ, ಅಕ್ಷರ ಕಲಿಸಿ ಜೀವನದ ಮಾರ್ಗ ತೋರಿದ ಶಿಕ್ಷಕರು ನೀಡಿದ ಹಾಗೂ ನ್ಯೂ ದೊಡ್ಡದು, ಹೀಗಾಗಿ ಅವರನ್ನು ಜೀವನದಲ್ಲಿ ಸದಾ ಗೌರವಿಸಬೇಕು ಎಂದರು.
2ನೇ ದಿನದ ಕಾರ್ಯಕ್ರಮ ಉದ್ಘಾಟಿಸಿದ ಶಿಕ್ಷಣಾಧಿಕಾರಿ ಎ.ಸಿ.ಗಂಗಾಧರ ಮಾತನಾಡಿ, ಶಿಕ್ಷಣದ ಮೂಲಕ ಮಕ್ಕಳ ಅಭಿವ್ಯಕ್ತಿ ಹೊರ ಅನುಕೂಲಕರ ವಾತಾವರಣ ಕಲಿಸಿಕೊಡಬೇಕು ಎಂದರು.
ಕಸಂ ಪ್ರಧಾನ ಕಾರ್ಯದರ್ಶಿ ಶಂಕರ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಬಳಿಯಪ್ಪ ಪರಸರ ಸಹಕಾರ ನೀಡಬೇಕು ಸಾಂಸ್ಕೃತಿಕ ಎಂದರು. ಹೊಸ ತಳಿ ಕೃಷಿ ಸಂಶೋಧಕ ಮೃತ್ಯುಂಜಯ ವಸ್ತದ ಮಾತನಾಡಿ, ಮಕ್ಕಳ ರಾತನಾಡಿ, ನಿಜವಾದ ಸಾಮರ್ಥ್ಯವನ್ನು ಅರಿತು ಅವರಿಗೆ ದಲ್ಲಿ ಜನ ಮಾರ್ಗದರ್ಶನ ನೀಡುವ ಮೂಲಕ ಜೀವನದ ಉತ್ತೇಜಿಸಬೇಕು ಎಂದರು.
ಬಸವರಡ್ಡಿ ಆಂಗ್ಲ ಮಾಧ್ಯಮ ಶಾಲೆಯ ಪಾತ್ರ ಸಮೂಹ ಕಾರ್ಯದರ್ಶಿ ಜೀವನದಲ್ಲಿ ಬಸವರಡ್ಡಿ ಮಾತನಾಡಿ, ಮಕ್ಕಳ ಆಸಕ್ತಿಗಳಿಗೆ ಅವರನ್ನು ಬೆಳೆಯಲು ಅನುಕೂಲಕರವಾದ ವಾತಾವರಣವನ್ನು ಜವಾಬ್ದಾರಿ ಹಾಗೂ ಶಿಕ್ಷಕರದ್ದು ಆಗಿದೆ ಎಂದರು. ಗಮನವಿಟ್ಟು, ಭಾರವಾಗದೇ ಬದುಕುವುದಕ್ಕೆ ದಾರಿ ತೆ ನೀರುತ್ತದೆ. ಪ್ರತಿಯೊಂದರಲ್ಲಿ ಅಪಾರ್ಥ ಭಾವ ಕಾಣದೆ ಸಂತಸವ ಕಂಡರೆ ಜೀವನ ಸರಳವಾಗಿ ಎಂದರು.
ಈ ಸಂದರ್ಭದಲ್ಲಿ ತಿಪ್ಪಣ್ಣ ಹೊಸಮನಿ, ವೈ.ಎ.ಗಡಣ್ಣವರ, ರಮೇಶ” ಮಡಿವಾಳರ, ಮೇಘಾ ಅಂಚಲಕರ ಇದ್ದರು. ಮಂಜುಳಾ ಪಾಟೀಲ ಮತ್ತು ಮಧುಮತಿ ಕಮಡೊಳ್ಳಿ ನಿರೂಪಿಸಿದರು. ಸ್ವಾಗತಿಸಿದರು. ವಿಜಯಲಕ್ಷ್ಮೀ ವಂದಿಸಿದರು. ಎರಡೂ ಪುನೀತ್ ಕಾರ್ಯಕ್ರಮದಲ್ಲಿ ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಿದವು.