COVID-19 Resources for Mental Health Coaches... Learn More

0836-2773878

“ಮಕ್ಕಳಿಗೆ ತಾಯಿ ಪ್ರೀತಿ, ತಂದೆಯ ಧೈರ್ಯ ಅಗತ್ಯ”

ಗಜೇಂದ್ರಗಡ : ತಾಯಿ ಋಣ ತೀರಿಸಲಾಗದು. ಮಕ್ಕಳ ಶ್ರೇಯೋಭಿವೃದ್ಧಿಯಲ್ಲಿ ತಾಯಿಯ ಪಾತ್ರ ಅಮೋಘ ಎಂದು ಧಾರವಾಡ ಮನಶಾಸ್ತ್ರಜ್ಞೆ, ಅನುಪಮಾ ಪಾಂಡುರಂಗಿ ಹೇಳಿದರು. ಸ್ಥಳೀಯ ಜಿ.ಕೆ.ಬಂಡಿ ಗಾರ್ಡನ್‌ದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಮಾತೋಶ್ರೀ ಲಿಂ.ಬಸಮ್ಮನವರು ಸಂಗನಗೌಡರ ಪಾಟೀಲ ಪುಣ್ಯಸ್ಮರಣೋತ್ಸವ ಪ್ರಯುಕ್ತ ಮಹಿಳಾಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಮಾತೋಶ್ರೀ ಲಿಂ.ಬಸಮ್ಮನವರು ಸಂಗನಗೌಡರ ಪಾಟೀಲ ಪುಣ್ಯಸ್ಮರಣೋತ್ಸವ ಪ್ರಯುಕ್ತ ಮಹಿಳಾಗೋಷ್ಠಿ ಮಕ್ಕಳ ಬೆಳವಣಿಗೆಯಲ್ಲಿ ವಿಶೇಷವಾಗಿ ಪ್ರಭಾವ ತಂದೆ-ತಾಯಿಯ ಪಾತ್ರ ಬೀರುತ್ತದೆ. ಅಮ್ಮ ಆಧಾರ ಸ್ತಂಭವಾಗಿದ್ದರೆ, ಅಪ್ಪಂದಿರು ಮಕ್ಕಳ ಎಲ್ಲ ಜೀವನ ಮತ್ತು ಎಲ್ಲ ನಿರ್ಧಾರಗಳನ್ನು ಬೆಂಬಲಿಸುತ್ತಾರೆ. ಇವರಿಬ್ಬರಲ್ಲಿ ಒಬ್ಬರು ಇಲ್ಲದೆ ಇದ್ದರೆ ಮಕ್ಕಳ ಬೆಳವ ಣಿಗೆಯಲ್ಲಿ ತೊಡಕು ಅನುಭವಿಸ ಬೇಕಾಗುತ್ತದೆ. ತಾಯಿಯ ಪ್ರೀತಿ, ತಂದೆಯ ಎಂದು ಹೇಳಿದರು. ಧೈರ್ಯ ಮಕ್ಕಳಿಗೆ ಅಗತ್ಯ ಸಮಾಜಮುಖಿ ಆಗಬೇಕು: < ಸಕಾರಾತ್ಮಕ ಸಂಗತಿ ಹೇಳಬೇಕು. ಕ್ಕಾಗಿ ತ್ಯಾಗ ಮಾಡಿದವರನ್ನು ದೇಶಕ್ಕಾಗಿ, ಸಮಾಜ ಕೆಡುವುದಿಲ್ಲ; ಕಾಲವನ್ನು ನಾವೇ ಕೆಡಿಸುತ್ತೇವೆ. ಅದೇ ಉನ್ನತ ಧೈಯವಾಗಿ ಗಜೇಂದ್ರಗಡ ಜಿ.ಕೆ. ಬಂಡಿ ಗಾರ್ಡನ್ದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಮಾತೋಶ್ರೀ ಲಿಂ.ಬಸಮ್ಮನವರು ಸಂಗನಗೌಡರ ಪಾಟೀಲ ಪುಣ್ಯಸ್ಥರಣೋತ್ಸವ ಪ್ರಯುಕ್ತ ಮಹಿಳಾ ಗೋಷ್ಠಿಯನ್ನು ಅನುಪಮಾ ಪಾಂಡುರಂಗಿ ಉದ್ಘಾಟಿಸಿದರು. ನೀಡುವ ಆದರ್ಶ ಮಹಾಪುರುಷರನ್ನಾಗಿ ಮಾಡುವ ಅದನ್ನು ಅದು ಸ್ವೀಕರಿಸುತ್ತದೆ ಎಂದರು. ಮಕ್ಕಳ ಮೇಲೆ ಕನಸು ನನಸಾಗಿಸುವ ಪ್ರವೃತ್ತಿ, ಪ್ರಯತ್ನ ತಾಯಿಯಲ್ಲಿ ಸಂಸ್ಕಾರ ಆರಂಭವಾಗುವುದೇ ಗರ್ಭಧಾರಣೆಯಿಂದ. ಇರುತ್ತದೆ ಎಂಬುದನ್ನು ‘ಮಾತೋಶ್ರೀ ಲಿಂ.ಬಸಮ್ಮನವರು ತೋರಿಸಿದ್ದಾರೆ ಎಂದರು. ಕಾಲ ಎಂದೂ ಕೆಡುವುದಿಲ್ಲ; ಡಾ.ಆನಂದ ಪಾಂಡುರಂಗಿ ಮಾತನಾಡಿ, ಕಾಲ ಕೆಟ್ಟು ಹೋಗಿದೆ, ಇಂದಿನ ಮಕ್ಕಳು ದಾರಿ ತಪ್ಪಿದ್ದಾರೆ. ಹಿರಿಯರ ಮಾತಿಗೆ ಬೆಲೆಯೇ ಇಲ್ಲ. ಮಕ್ಕಳಲ್ಲಿ ಶಿಸ್ತು, ಸಂಸ್ಕಾರ ದಿನದಿಂದ ದಿನಕ್ಕೆ ಕಡಮೆ ಆಗುತ್ತಿದೆ. ಇಂತಹ ಮಾತುಗಳು ರೀತಿ ಇಂದಿನ ಮಕ್ಕಳು ಕೆಟ್ಟಿದ್ದಾರೆ ಎಂಬ ವಾಕ್ಯವೂ ಇಂತಹ ಅರೆಪ್ರಜ್ಞಾವಸ್ಥೆಯ ಲ್ಲಿರುವ ಮಗುವಿನ ಮೇಲೆ ತಾಯಿಯ ಪ್ರಭಾವ ಉಂಟಾಗುತ್ತದೆ ಎಂಬುದು ಈಗ ವೈಜ್ಞಾನಿಕವಾಗಿ ಸಾಧಿಸಲ್ಪಟ್ಟಿದೆ ಎಂದು ತಿಳಿಸಿದರು. ವಿ.ಬಿ.ಸೊಮನಕಟ್ಟಿಮಠ ಮಾತನಾಡಿದರು. ಡಾ.ಪಾರ್ವತಿಬಾಯಿ ಚವಡಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ, ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ. ಎಸ್.ಪಾಟೀಲ, ಐ.ಎಸ್.ಪಾಟೀಲ, ಸಿದ್ದಪ್ಪ ಬಂಡಿ, ಅನ್ನಪೂರ್ಣಮ್ಮಾ ಗುರುಪಾದಗೌಡ ಪಾಟೀಲ, ವಿದ್ಯಾ ಸಿದ್ದಪ್ಪ ಬಂಡಿ, ಡಾ.ಐ. ಎಸ್.ಪಾಟೀಲ್, ಮಂಜುಳಾ ರೇವಡಿ, ಸಹನಾ ಮತ್ತಿಗಟ್ಟಿ, ಶಾಂತ ರಾಠೋಡ, ನೀಲಮ್ಮ ಬಳೂಟಗಿ, ಕಾಳವ್ವ ಮುದುಗಲ್, ಮಂಜುಳಾ ಉಳ್ಳನವರು, ಶರಣಮ್ಮ ಮಠದ, ದುರಗಮ್ಮ ಬಂಕದ ಇದ್ದರು. ಮಕ್ಕಳಿಗೆ ಸದಾ ಸಮಾಜದಲ್ಲಿ ಕೇಳಿಬರುತ್ತದೆ. ಕಾಲ ಎಂದೂ ಬೇಕು. ಮಕ್ಕಳನ್ನು ಸರಿಯಲ್ಲ, ಬದಲಿಗೆ ಇಂದಿನ ಮಕ್ಕಳನ್ನು ನಾವು ಬದುಕಿದವರನ್ನು ಆದರ್ಶವನ್ನಾಗಿಸ ಸಮಾಜಮುಖಿಯನ್ನಾಗಿ, ಸಬೇಕು ಎಂದರು. ತನ್ನ ಜೀವನಮುಖಿಯನ್ನಾಗಿ ಕೆಡಿಸಿದ್ದೇವೆ ಎನ್ನುವ ಮಾತು ಸರಿ, ಏಕೆಂದರೆ ಮಕ್ಕಳು ಮಕ್ಕಳನ್ನು ಜಗತ್ತಿಗೆ ಬೆಳಕನ್ನು ಒದ್ದೆಗೋಡೆಯಂತೆ. ಅದಕ್ಕೆ ನಾವು ಏನು ಕೊಡುತ್ತೇವೆ

About Author:

Leave Your Comments

Your email address will not be published. Required fields are marked *