COVID-19 Resources for Mental Health Coaches... Learn More
ನಿಮ್ಮ ನೆಚ್ಚಿನ ಆಕಾಶವಾಣಿ ಧಾರವಾಡದಲ್ಲಿ
ನಿಮ್ಮ ನೆಚ್ಚಿನ ಆಕಾಶವಾಣಿ ಧಾರವಾಡದಲ್ಲಿ (MW 765 KHRTZ ಹಾಗೂ FM, 103 MHRTZ ನಲ್ಲಿ) ಪ್ರತಿ ಬುಧವಾರ ಬೆಳಿಗ್ಗೆ 6 ಘಂಟೆ 35 ನಿಮಿಷಕ್ಕೆ, ಪ್ರಸಾರವಾಗುವ , ಮಕ್ಕಳ ಕಲಿಕಾ ತೊಂದರೆ, ನ್ಯೂನ್ಯತೆ, ಪಾಲನೆ,ಪೋಷಣೆ, ಪಾಲಕರ ಜವಾಬ್ದಾರಿ ಮತ್ತಿತರ ವಿಷಯ ಕುರಿತ, ಸುಬೋಧ ಕಲಿಕಾ ಕೇಂದ್ರ ಹಗರಿಬೊಮ್ಮನಹಳ್ಳಿ ಯವರು ಪ್ರಾಯೋಜಿಸಿರುವ, ” ಸುಬೋಧ ಸಮಾಲೋಚನೆ ” ಸರಣಿಯ, ಡಿಸೆಂಬರ್ 20 ರ , ಇಂದಿನ 62 ನೆಯ ಸಂಚಿಕೆಯಲ್ಲಿ ” ಹದಿಹರೆಯದ ವ್ಯಾಕುಲತೆ ” ಈ ವಿಷಯ ಕುರಿತು ಧಾರವಾಡದ ಹಿರಿಯ ಮನೋವೈದ್ಯರಾದ ಡಾ|| ಆನಂದ ಪಾಂಡುರಂಗಿ ಅವರೊಡನೆ ಸಂದರ್ಶನ ಪ್ರಸಾರವಾಗಲಿದೆ , ತಪ್ಪದೇ ಕೇಳಿ , ನೀವೂ ಕೇಳಿ, ಸ್ನೇಹಿತರಿಗೂ ಕೇಳಲು ತಿಳಿಸಿ, ಮರೆಯದಿರಿ, ಮೊಬೈಲ್ ಮೂಲಕ News on air App ನಲ್ಲೂ , ಆಕಾಶವಾಣಿ ಧಾರವಾಡ ಲಭ್ಯ , ಡೌನ್ಲೋಡ್ ಮಾಡಿ, ಇಯರ್ ಫೋನ್ ? ಅವಶ್ಯಕತೆ ಇಲ್ಲದೇ ಆಲಿಸಿ,ಆನಂದಿಸಿ