COVID-19 Resources for Mental Health Coaches... Learn More
“ಧಾರವಾಡದ ಕೆ.ವಿ.ಸಂಘದಲ್ಲಿ ವ್ಯಕ್ತಿತ್ವ ವಿಕಾಸ ಕುರಿತು ಡಾ. ಆನಂದ ಪಾಂಡುರಂಗಿಯ ಪ್ರೇರಣಾದಾಯಕ ಉಪನ್ಯಾಸ”

ವಿದ್ಯಾರ್ಥಿಗಳ ಮನಸ್ಥಿತಿ ಅರಿತು ಪಾಠ ಬೋಧನೆ ಮಾಡುವ ಶಾಸ್ತ್ರೀಯ ಜ್ಞಾನ ಶಿಕ್ಷಕರಲ್ಲಿ ಇರಬೇಕು. ದಿ.ಎಸ್.ಜಿ. ನಾಡಗೀರ ಅವರು ಅಂತಹ ಅಪರೂಪದ ಅನುಕರಣೀಯ ಶಿಕ್ಷಕರಾಗಿದ್ದರು ಎಂದು ಮನೋರೋಗ ತಜ್ಞ ವೈದ್ಯ ಡಾ.ಆನಂದ ಹೇಳಿದರು. ಪಾಂಡುರಂಗಿ ಕರ್ನಾಟಕ ವಿದ್ಯಾವರ್ಧಕ ಸಂಘ ದಲ್ಲಿ ದಿ.ಎಸ್.ಜಿ.ನಾಡಗೀರ ಸ್ಮರ ಣಾರ್ಥ ದತ್ತಿ ಅಂಗವಾಗಿ ಅಯೋಜಿ ಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ವ್ಯಕ್ತಿತ್ವ ವಿಕಸನದಲ್ಲಿ ಮನೋಭೂಮಿಕೆ ವಿಷಯದ ಕುರಿತು ಮಾತನಾಡಿದರು. ಅವರು ದಿ.ಎಸ್.ಜಿ.ನಾಡಗೀರ ಆದರ್ಶ ಶಿಕ್ಷಕರಾಗಿ ಧಾರವಾಡದ ಕೆ.ಇ. ಬೋರ್ಡ್ ಶಾಲೆಯನ್ನು ಮುನ್ನಡೆಸಿ ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆಯನ್ನು ತಂದವರು. ಮಕ್ಕಳ ಆಸಕ್ತಿ, ಅಭಿರುಚಿಗಳನ್ನು ಗಮನಿಸಿ ಅವರ ಭಾವನೆಗಳನ್ನು ಅರಳಿಸಿ ಪಾಠ ಮಾಡುವ ಕೌಶಲ್ಯ ಹಾಗೂ ತಂತ್ರ ಹೊಂದಿದ್ದರು. ಬೋಧನೆಯು ಆಧಾರಿತವಾಗಿತ್ತು. ಚಟುವಟಿಕೆ ಇದರಿಂದ ಮಕ್ಕಳು ಒತ್ತಡದಿಂದ, ಖಿನ್ನತೆಯಿಂದ ಮುಕ್ತರಾಗಲು ಸಾಧ್ಯವಿತ್ತು. ವಿದ್ಯಾರ್ಥಿಗಳ ಸಾಧನೆಗೆ ಮಾನಸಿಕ ಆರೋಗ್ಯವು ಮುಖ್ಯ. ವಿದ್ಯಾರ್ಥಿಗಳ ವರ್ತನೆಯಲ್ಲಿ ಪರಿವರ್ತನೆ ತರಲು ಶಾಲೆ, ಸಮಾಜ ಹಾಗೂ ಕುಟುಂಬದ ಪಾತ್ರವೂ ಹೇಳಿದರು. ಮುಖ್ಯ ಎಂದು
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ನಿವೃತ್ತ ಮುಖ್ಯ ಅಭಿಯಂತರ ಅರುಣ ನಾಡಗೀರ ಮಾತನಾಡಿ, ಪ್ರಾಥಮಿಕ ಹಾಗೂ ಪ್ರೌಢ ಹಂತವೇ ಶಿಕ್ಷಣದ ಮೂಲ ಬುನಾದಿ. ದಿ.ಎಸ್.ಜಿ.ನಾಡಗೀರ ಮಕ್ಕಳ ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ದಿ. ಎಸ್.ಜಿ ನಾಡರ ಸ್ಮರಣಾರ್ಥ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ದಿ.ಎಸ್. ಜಿ.ನಾಡಗೀರ ಸ್ಮರಣಾರ್ಥ ದತ್ತಿ ಅಂಗವಾಗಿ ಅಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಡಾ.ಆನಂದ ಪಾಂಡುರಂಗಿ ಉದ್ಘಾಟಿಸಿದರು.
ಅಗತ್ಯತೆಗಳನ್ನು ಒದಗಿಸಿದವರು ಎಂದು ಬಣ್ಣಿಸಿದರು. ಡಾ.ಧನವಂತ ಹಾಜವಗೋಳ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ವೀರಣ್ಣ ಒಡ್ಡಿನ ನಿರೂಪಿಸಿದರು. ಗುರು ಹಿರೇಮಠ ವಂದಿಸಿದರು. ಬಸವಪ್ರಭು ಹೊಸಕೇರಿ, ಡಾ.ಸಂಜೀವ ಕುಲಕರ್ಣಿ, ಜಿ.ಸಿ.ತಲ್ಲೂರ, ನಿಂಗಣ್ಣ ಕುಂಟಿ, ಮುರಳೀಧರ ರಾವ್, ಬಿ. ಎಸ್.ಶಿರೋಳ, ಅರವಿಂದ ಕುಲಕರ್ಣಿ, ಮೋಹನ ಸಿದ್ಧಾಂತಿ, ಪ್ರೊ.ಹರ್ಷ ಡಂಬಳ, ಜಿ.ಬಿ.ಸಜ್ಜನ, ಪ್ರೊ.ಬಿ.ಎಂ. ಕೋಟಿಗೌಡ್ರ ಸೇರಿದಂತೆ ಇದ್ದರು.





