COVID-19 Resources for Mental Health Coaches... Learn More

0836-2773878

“ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳ 133ನೇ ಜಯಂತೋತ್ಸವ ಹಾಗೂ ಸಂಗೀತೋತ್ಸವ ಮತ್ತು ಸನ್ಮಾನ ಸಮಾರಂಭ”

ಅಧ್ಯಕ್ಷತೆ : ಡಾ. ಆನಂದ ಪಾಂಡುರಂಗಿ ಪ್ರಸಿದ್ಧ ಮನೋರೋಗ ತಜ್ಞರು, ಧಾರವಾಡ ಮುಖ್ಯ ಅತಿಥಿಗಳು : ಶ್ರೀ ಕುಮಾರ ಬೆಕ್ಕೇರಿ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಧಾರವಾಡ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿವಿಧ ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಧಾರವಾಡದ ಸಾಧಕರಿಗೆ ಸನ್ಮಾನ ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿ ಪ್ರಶಸ್ತಿ: ಪಂ. ಸೋಮನಾಥ ಮರಡೂರ (2023-24) ಬಸವ ರಾಷ್ಟ್ರೀಯ ಪುರಸ್ಕಾರ : ಡಾ. ವೀರಣ್ಣ ರಾಜೂರ (2021-22) : ಡಾ. ಎನ್. ಜಿ. ಮಹದೇವಪ್ಪ (2023-24) ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ : ಶ್ರೀಮತಿ ಮಾಲತಿ ಪಟ್ಟಣಶೆಟ್ಟಿ (2021-22) ಶ್ರೀ ನಿಜಗುಣ-ಪುರಂದರ ಪ್ರಶಸ್ತಿ : ಪಂ. ಎಂ. ವೆಂಕಟೇಶಕುಮಾರ (2020-21) ಶ್ರೀಮತಿ ಅಕ್ಕಮಹಾದೇವಿ ಮಠ (2023-24) ಅಕ್ಕಮಹಾದೇವಿ ಪ್ರಶಸ್ತಿ : ಜಗನ್ಮಾತೆ ಅಕ್ಕಮಹಾದೇವಿ ಆಶ್ರಮ ಟ್ರಸ್ಟ್ (2020-21) ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ : ಶ್ರೀಮತಿ ಗಾಯತ್ರಿ ದೇಸಾಯಿ (2020-21) 량 : 08-02-2024 김단되ថ ಸಮಯ : ಸಂಜೆ 5.30ಕ್ಕೆ ಸ್ಥಳ : ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನ, ಧಾರವಾಡ ಸರ್ವರಿಗೂ ಆದರದ ಸ್ವಾಗತ Kun ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನ (ರಿ), ಧಾರವಾಡ “ವಿಶ್ವ-ವಿನೂತನ”, ಶ್ರೀನಗರ, ಧಾರವಾಡ-3, ಮೊ. 9448801141

About Author:

Leave Your Comments

Your email address will not be published. Required fields are marked *