COVID-19 Resources for Mental Health Coaches... Learn More
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಾಗಾರದಲ್ಲಿ ಡಾ.ಪಾಂಡುರಂಗಿ ಸಲಹೆ ಪರೀಕ್ಷೆಗೆ ಟೈಂ ಇದೆ, ತಯಾರಿ ಮಾಡ್ಕೊಳ್ಳಿ
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇನ್ನೂ ಸಾಕಷ್ಟು ಸಮಯಾವಕಾಶವಿದ್ದು, ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವ ಸಂದರ್ಭದಲ್ಲಿ ಪ್ರಾಮಾಣಿಕ ಪ್ರಯತ್ನವಿದ್ದರೆ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಧಾರವಾಡದ ನಿಮ್ಹಾನ್ಸ್‌ನ ಮನೋವೈದ್ಯ ಡಾ.ಆದಿತ್ಯ ಪಾಂಡುರಂಗಿ ಹೇಳಿದರು. ಪಟ್ಟಣದ ಸಿ.ಸಿ.ಎನ್. ವಿದ್ಯಾಪ್ರಸಾರ ಸಂಸ್ಥೆಯಲ್ಲಿ ಶಿಕ್ಷಣ ಇಲಾಖೆಯಿಂದ ಮಂಗಳವಾರ ನಡೆದ 2016-17ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಮನುಷ್ಯ ಜೀವನದಲ್ಲಿ ಟೀನ್ ಎಜ್ ಬಹಳ ಸೂಕ್ಷ್ಮವಾಗಿದ್ದು, ದೈಹಿಕ ಬೆಳವಣಿಗೆ ಜೊತೆಗೆ ಮಾನಸಿಕ ಬೆಳವಣಿಗೆ ಸಹ ಇದೇ ವಯಸ್ಸಿನಲ್ಲಿ ಶಿರಹಟ್ಟಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಮಂಗಳವಾರ ನಡೆದ ಪ್ರೇರಣಾ ಕಾರಾಗಾರದಲ್ಲಿ ಆಗುತ್ತದೆ. ಇಂತಹ ಸೂಕ್ಷ್ಮ ವಯಸ್ಸಿನಲ್ಲಿ ನಿಮಗೆ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ. ಶಾಲೆಯಲ್ಲಿ ಶಿಕ್ಷಕರು ಹೇಳುವಂತಹ ಧಾರವಾಡದ ನಿಮ್ಹಾನ್ಸ್‌ನ ಮನೋವೈದ್ಯ ಡಾ.ಆದಿತ್ಯ ಪಾಂಡುರಂಗಿ ಮಾತನಾಡಿದರು. ಬೋಧನೆಗಳನ್ನು ಸರಿಯಾಗಿ ಅರ್ಥೈಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಕೊಳ್ಳಬೇಕು. ಇಂತಹ ಕಾರ್ಯಾಗಾರದ ಪರೀಕ್ಷೆಯ ಸಿದ್ಧತೆಗಾಗಿ ಮೊದಲನೆಯದಾಗಿ ನಿಮಗೆ ನಿಲುಕುವಂತಹ ಗುರಿ ಇಟ್ಟು ಕೊಳ್ಳಬೇಕು. ಆ ಗುರಿ ನಿಮ್ಮದೇ ಇರಬೇಕು. ನಿಮ್ಮನ್ನು ನೀವು ಸಂಪೂರ್ಣ ಅರ್ಥ. ಮಾಡಿಕೊಳ್ಳಬೇಕು. ನಿಮ್ಮ ಮೇಲೆ ಹೆಚ್ಚು ವಿಶ್ವಾಸವಿಟ್ಟುಕೊಂಡು ಅಭ್ಯಾಸ ಮಾಡಬೇಕು. ಇತ್ತೀಚೆಗೆ ಎಕ್ಸಾಂ ಸೆಂಟರ್ ಸ್ಟೈಲ್ ಆಫ್ ಎಜುಕೇಶನ್ ಆಗುತ್ತಿದೆ. ಅಂಕಗಳು ಆಗತ್ಯ, ಆದರೆ ಜೀವನಕ್ಕೆ ಅಂಕಗಳೇ ಮಹತ್ವವಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಪರೀಕ್ಷೆ ಸಮಯದಲ್ಲಿ ಒಳ್ಳೆಯ ಊಟ, ನಿದ್ದೆ ಮಾಡಿ. ಟಿವಿ, ಮೊಬೈಲ್ ಬಳಕೆಯನ್ನು ಕೆಲ ದಿನ ಬಿಡಬೇಕು. ಅಂದಾಗ ನೀವು ಓದಿದ್ದನ್ನು ನೆನೆಪಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದರು. బిఇఓ ఆరా. ఎనో, బుండి, A.A. ನೂರಶೆಟ್ಟರ, ಡಾ. ಎಸ್.ಎಂ.ಬುರಬುರೆ, ಶಿರಹಟ್ಟಿ ಕಸಾಪ ಘಟಕದ ಅಧ್ಯಕ್ಷ ಎಂ.ಕೆ. ಲಮಾಣಿ, ಜಿ.ಡಿ.ಈರಕ್ಕನವರ ಮುಂತಾ ದವರು ಉಪಸ್ಥಿತರಿದ್ದರು.