COVID-19 Resources for Mental Health Coaches... Learn More
ಅಂತಃಕರಣ ಫೌಂಡೇಶನ್(ರಿ) ಧಾರವಾಡ ಹಾಗೂ ಜನತಾ ಶಿಕ್ಷಣ ಸಮಿತಿ ಧಾರವಾಡ ಇವರು ಅರ್ಪಿಸುವ ಸಾಂತ್ವನ ಭಿನ್ನಸಾಮರ್ಥ್ಯ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೃತ್ತೂರ್ವಕ ಸ್ವಾಗತ
ಅಂತಃಕರಣ ಫೌಂಡೇಶನ್(ರಿ) ಧಾರವಾಡ ಹಾಗೂ ಜನತಾ ಶಿಕ್ಷಣ ಸಮಿತಿ ಧಾರವಾಡ ಇವರು ಅರ್ಪಿಸುವ ಸಾಂತ್ವನ ಭಿನ್ನಸಾಮರ್ಥ್ಯ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೃತ್ತೂರ್ವಕ ಸ್ವಾಗತ ದಿನಾಂಕ : 21-01-2024, ಭಾನುವಾರ ಸಮಯ : ಬೆಳಿಗ್ಗೆ 10-00 ರಿಂದ ಸ್ಥಳ : ಉತ್ಸವ ಸಭಾಂಗಣ, ಜೆ ಎಸ್ ಎಸ್ ವಿದ್ಯಾಸಂಸ್ಥೆಗಳ ಆವರಣ ವಿದ್ಯಾಗಿರಿ, ಧಾರವಾಡ ಅಧ್ಯಕ್ಷತೆ : ಡಾ. ಅಜಿತ ಪ್ರಸಾದ ಕಾರ್ಯದರ್ಶಿ, ಜೆ ಎಸ್ ಎಸ್ ವಿದ್ಯಾ ಸಂಸ್ಥೆಗಳು ವಿದ್ಯಾಗಿರಿ, ಧಾರವಾಡ ಮುಖ್ಯ ಅತಿಥಿ : ಡಾ. ಶ್ರೀಮತಿ ಅನುಪಮಾ ಪಾಂಡುರಂಗಿ ಕ್ಲಿನಿಕಲ್ ಡಾಕ್ಟರ್, ಪಾಂಡುರಂಗಿ ಹಾಸ್ಪಿಟಲ್, ಧಾರವಾಡ ವಿಶೇಷ ಅತಿಥಿ : ಡಾ. ರಾಜನ್ ದೇಶಪಾಂಡೆ ವ್ಯವಸ್ಥಾಪಕ ನಿರ್ದೇಶಕರು, ವಿಠಲ ಇಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ಫ್, ಧಾರವಾಡ 930 : ಶ್ರೀ ಪ್ರಮೋದ್ ಪಂಡಿತ್ ಹಿರಿಯ ಸಾಂಖ್ಯಿಕ ಅಧಿಕಾರಿ, ಭಾರತ ಸರಕಾರ, ಹುಬ್ಬಳ್ಳಿ ಡಾ. ಶ್ರೀಮತಿ ವಾಹಿನಿ ಪಂಚಮುಖಿ 30.3.99.99… ថ ಸ್ವಾಗತ ಕೋರುವವರು ಅಂತಃಕರಣ ಫೌಂಡೇಶನ್(ರಿ) ಹಾಗೂ ಜೆ ಎಸ್ ಎಸ್ ಶಿಕ್ಷಣ ಸಂಸ್ಥೆಗಳು.