COVID-19 Resources for Mental Health Coaches... Learn More
ಜಿಲ್ಲೆಯ ಅತ್ಯುತ್ತಮ 25 ಗ್ರಾಪಂಗಳಿಗೆ ‘ವಿಕ ಪಂಚಾಯಿತಿ ಪುರಸ್ಕಾರ’ ಪ್ರದಾನ ಗ್ರಾಪಂಗೆ ಸನ್ಮಾನ ಸಾಧನೆಗೆ ಅಭಿಮಾನ
ಸರಕಾರಗಳು ರೂಪಿಸುವ ಯೋಜನೆ ಜಾರಿಗೊಳಿಸಿ ಶ್ರಮಿಸುತ್ತಿರುವ ಗ್ರಾಮ ಪಂಚಾಯಿತಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿಜಯ ಕರ್ನಾಟಕ ಪತ್ರಿಕೆಯು ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ವಿಕ ಪಂಚಾಯಿತಿ ಪುರಸ್ಕಾರ’ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ವಿಜಯ ಕರ್ನಾಟಕ ಪತ್ರಿಕೆಯ ರಜತ ಸಂಭ್ರಮ. ವಿಜಯ ಕರ್ನಾಟಕ ಕಾರ್ಯಕ್ರಮದಲ್ಲಿ 25 ಪಂಚಾಯಿತಿಗಳಿಗೆ ನೀಡಲಾಯಿತು. ಇಂಥ ರಜತ ಸಂಭ್ರಮ ಮತ್ತೊಂದು ವಿನೂತನ ವಿತ ಸಮಸ್ತ ಕನ್ನಡಿಗರ ಹೆಮ್ಮೆ ಕಾರ್ಯಕ್ರಮಕ್ಕೆ
ಕಾರ್ಯಕ್ರಮದಲ್ಲಿ ವಿಕ ಪುರಸ್ಕಾರ ಸ್ವೀಕರಿಸಿದ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒ ಹಾಗೂ ಅಧಿಕಾರಿಗಳ ಮೊಗದಲ್ಲಿ ಸಾರ್ಥಕತೆ ಭಾವ ಅತ್ಯುತ್ತಮ ಎಂದು ತಮ್ಮ ಪಂಚಾಯಿತಿಯನ್ನು ಗುರುತಿಸಿ, ಗೌರವಿಸಿದ ಈ ಕ್ಷಣ ಅಚ್ಚಳಿಯದು ಎಂದು ಪುರಸ್ಕೃತರು ಧನ್ಯತಾ ಭಾವ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿಧಾನಸಭೆ ಉಪಸಭಾಧ್ಯಕ್ಷರುದ್ರಪ್ಪ- ಯೋಜನೆಗಳನ್ನು ರೂಪಿಸುತ್ತವೆ. ಅವುಗಳನ್ನು ಜನರಿಗೆ ತಲುಪಿಸುವ ಕೆಲಸ ಪಂಚಾಯಿತಿಗಳನ್ನು ಈ ದಿಸೆಯಲ್ಲಿಜಿಲ್ಲೆಯಲ್ಲಿ ಇ-ಸತ್ತು ಪ್ರಮಾಣ ಪತ್ರಕ್ಕಾಗಿ ಜನರು ಪರದಾಡುವಂತಾಗಿದೆ. ಇದು ಸಮಸ್ಯೆಯಾಗಿ ಹಳ್ಳಿಗಳಲ್ಲಿ